Monday, January 24, 2011

ಹಾಸ್ಯ

ಹನ್ನೊಂದು ಜನ ಹುಡುಗಿಯರು ಹಣ್ಣಿನ ಅಂಗಡಿಗೆ ಹೋಗಿ ಹನ್ನೊಂದು ಬಾಳೆ ಹಣ್ಣು ಕೊಡುವಂತೆ ಕೇಳಿದರು.ಅದಕ್ಕೆ ಅಂಗಡಿಯವನು ನಾವು ಡಜನ್ ಲೆಕ್ಕದಲ್ಲಿ ಮಾತ್ರ ವ್ಯಾಪಾರ ಮಾಡುವುದಾಗಿ ಹೇಳಿದ. ಅದಕ್ಕೆ ಆ ಗುಂಪಿನಲ್ಲಿದ್ದ ಒಂದು ಹುಡುಗಿ ಇತರರನ್ನು ಕುರಿತು ತಗೊಳ್ಳೋಣ ಕಣ್ರೆ,ಒಂದಾದರೂ ತಿನ್ನೋದಕ್ಕೆ ಇರ್ಲಿ!”!!!ಯಡ್ಡಿ : ಈ ಕೋಳಿ ಹೆಂಗೆ?
ಅಂಗಡಿಯವನು:70,50,10
ಯಡ್ಡಿ : Rs 10?ಅಷ್ಟು ಕಡಿಮೆ ಯಾಕೆ?, ಅಂಗಡಿಯವನು:ಈ ಕೋಳಿಗೆ AIDS ಇದೆ
ಯಡ್ಡಿ :ಕೊಡು ಪರವಾಗಿಲ್ಲ.ತಿನ್ನೋದಿಕ್ಕೆ ತಾನೇ.........ಕೇಯೋದಿಕ್ಕೆ ಅಲ್ವಲ್ಲಾ 
_________________________________________________________________________________________________________________

ಮಿನಿಸ್ಟರ್ ಹೆಂಡ್ತಿ:- ರೀ,ನನ್ನ ಮೂರು ಚೆಡ್ಡಿ ಕಾಣೆಯಾಗಿದೆ......
                      ಕೆಲಸದವಳು ಕದ್ದಿರಬೇಕು....????”
ಕೆಲಸದವಳು:ಯಜಮಾನ್ರೆ,ನಾನು ಯಾವಾಗಲಾದರೂ  ಚೆಡ್ಡಿ ಹಾಕಿದಿನಾ .....ನೀವೇ ಹೇಳಿ..... 
______________________________________________________________________________________________________________________

ಯಡ್ಡಿ:-  ಮಕ್ಕಳೇನಿಮಗೇನ್ ಬೇಕು?
ಮಕ್ಕಳು:- ನಮಗೆ ಚಾಕ್ಲೇಟ್ ,ಐಸ್ ಕ್ರೀಂ,ಪಾನಿಪುರಿ,ಕಾರ್,ಮನೆ,ಸೈಟು,ುಡ್ಡು ಎಲ್ಲಾ ಬೇಕು.
ಯಡ್ಡಿ:- (ಗೊಣಗುತ್ತಾ) ಎಂತಹಾ ಮಕ್ಕಳೋ?.......ಒಂದು ದಿನಾನಾದರೋ ಬೇರೆ ಅಮ್ಮ ಬೇಕು ಅಂತ ಕೇಳಲ್ಲ... ____________________________________________________________________________________  
ಮಗ:-ಅತ್ತೆ ಸೋಸೇನ ದ್ವೇಷಿಸೋದು ಯಾಕೆ?
ಅಪ್ಪ:ಅಮ್ಮ ಚೆಡ್ಡಿ ಹಾಕೋದನ್ನ ಮಗನಿಗೆ ಐದು ವರ್ಷ ಕಲ್ಸಿರ್ತಾಳೆ.ಸೊಸೆ ಐದು ಸೆಕೆಂಡ್ನಲ್ಲಿ ಬಿಚ್ಚೋದನ್ನು ಕಲಿಸ್ಬಿಡ್ತಾಳೆ ಅದಕ್ಕೆ!
____________________________________________________________________________________
ಶೋಯೀಬ್  ಮಲಿಕ್  ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ.ಜೊತೆಗೆ ಊರಿಗೇ ಶ್ರೀಮಂತ. ಸಾಲದ್ದಕ್ಕೆ ಭಾರಿ ದರ್ಪ. ಊರಿನಲ್ಲಿ ಸಾಕಷ್ಟು ವೈರಿಗಳನ್ನು ಮಾಡಿಕೊಂಡಿದ್ದ.
ಒಂದು ಬೆಳಿಗ್ಗೆ  ಶೋಯೀಬ್ ನ ಮನೆ ಮುಂದೆ ಜನಜಂಗುಳಿ ಜಮಾಯಿಸಿತ್ತು.   ಶೋಯೀಬ್ ಏನೆಂದು ಹೋಗಿ ನೋಡಿದಗೋಡೆಯ ಮೇಲೆ ಯಾರೋ ಬಿಳಿಯ ಲೋಳೆಯಂತ ದ್ರವ್ಯದಲ್ಲಿ " ಶೋಯೀಬ್ ಬೆಪ್ಪ" ಅಂತ ಬರೆದಿದ್ದರು. ಆ ದ್ರವ್ಯ ಏನು ಅಂತ ತಿಳಿಯಲು  ಶೋಯೀಬ್ನಿಗೆ ತುಂಬಾ ಸಮಯ ಬೇಕಾಗಲಿಲ್ಲ.
ಆ ದಿನದಿಂದಲೇ  ಶೋಯೀಬ್ನ ಕೋಪ ಜಾಸ್ತಿಯಾಯಿತು. ಪೋಲೀಸರನ್ನು ಕರೆಸಿದ. ಎಲ್ಲರ ಮೇಲೂ ಅನುಮಾನಪಟ್ಟು ದುಡ್ಡಿನ ಮದದಿಂದ ಅವಮಾನಿಸುತ್ತಿದ್ದ. ಮುಂದಿನ ವಾರವೇ ಅವನ ಗೋಡೆಯ ಮೇಲೆ ಮತ್ತೊಂದು ಬರಹ, " ಶೋಯೀಬ್ ಬಲು ಬೆಪ್ಪ"
ಈ ಬಾರಿಯಂತೂ ಅವನಿಗೆ ರೇಗಿಹೋಯಿತು. ಪೋಲೀಸರನ್ನು ನಂಬದೆ ಖಾಸಗಿ ಪತ್ತೆದಾರನನ್ನು ನೇಮಿಸಿಕೊಂಡ. ಪತ್ತೆದಾರ ಕೂಲಂಕುಷವಾಗಿ ಎಲ್ಲವನ್ನೂ ಪರೀಕ್ಷಿಸಿದ. ಒಬ್ಬೊಬ್ಬರನ್ನು ವಿಚಾರಿಸಿದ. ಫೋರೆನ್ಸಿಕ್ ಪರೀಕ್ಷೆಯನ್ನೂ ಮಾಡಿಸಿದ. ಎರಡು ವಾರದ ನಂತರ  ಶೋಯೀಬ್ ನ ಮುಂದೆ ಕತ್ತು ಬಗ್ಗಿಸಿ ನಿಂತ.
ಮಲಿಕ್ ರವರೆಒಂದು ಒಳ್ಳೆಯ ಸುದ್ಧಿಮತ್ತೊಂದು ಕೆಟ್ಟ ಸುದ್ಧಿ. ಯಾವುದು ಮೊದಲು ಹೇಳಲಿ ?"
 ಶೋಯೀಬ್  ಹೇಳಿದ, "ಮೊದಲು ಒಳ್ಳೆಯದನ್ನೇ ಹೇಳಿ"
ಪತ್ತೆದಾರ ಹೇಳಿದ, "ಗೋಡೆಯ ಮೇಲೆ ಇದ್ದದ್ದು ನಿಮ್ಮ ಕಟ್ಟಾ ವೈರಿ ಸೊಹ್ರಾಬ್ ಮಿರ್ಜಾನ  ವೀರ್ಯ. ಸೀದಾ ನಿಮ್ಮ ಗೋಡೆಯ ಮೇಲೆ ಪಿಚಕಾರಿ ಹೊಡೆದಿದ್ದಾನೆ ! ಸಾಕ್ಷಿ ಇದೆಏನಿಲ್ಲವೆಂದರೂ ಹತ್ತು ವರ್ಷ ಸಜೆ ಕೊಡಿಸಬಹುದು"
 ಶೋಯೀಬ್ ಕೇಳಿದ, "ಕೆಟ್ಟ ಸುದ್ದಿ ಯಾವುದು ?"
ಪತ್ತೇದಾರ ಹೇಳಿದ, "ಅದು ನಿಮ್ಮ ಹೆಂಡತಿಯ ಹ್ಯಾಂಡ್ ರೈಟಿಂಗ್ !!!"
ಒಂದು ದಿನ ದೇವಾಲಯದ ಬಳಿ ನಾಲ್ವರು ಗೆಳೆಯರು ಮೂವತ್ತು ವರ್ಷಗಳ ನಂತರ ಬೇಟಿಯಾದರು.  ಗತಿಸಿದ ದಿನಗಳ ಬಗ್ಗೆ ಅವರು ಮಾತಾಡಲಾರಮ್ಬಿಸಿದರು. ಒಬ್ಬರನ್ನು ಅರ್ಚಕರು ಕರೆದು ಏನೋ ತರುವಂತೆ ಕಳುಹಿಸಿದರು.ಉಳಿದ ಮೂವರು ತಮ್ಮ ಮಕ್ಕಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳತೊಡಗಿದರು,
ಒಬ್ಬ ಹೇಳಿದ. ನನ್ನ ಮಗ ಬಹಳ ಬುದ್ದಿವಂತ. ಐ ಐ ಎಂ ನಲ್ಲಿ ಎಂ ಬಿ ಎ ಮಾಡಿ ಈಗ ಅಮೆರಿಕದಲ್ಲಿ ದೊಡ್ಡ ಕಂಪೆನಿ ಅಧ್ಯಕ್ಷ  ಆಗಿದ್ದಾನೆ.
ಮೊನ್ನೆ ಫೋನ್ ಮಾಡಿದ್ದಅವನ ಆಪ್ತ ಮಿತ್ರನ ಹುಟ್ಟು ಹಬ್ಬಕ್ಕೆ ಒಂದು ಟಾಪ್ ಕ್ಲಾಸ್ ಮರ್ಸಿಡಿಸ್ ಕಾರ್ ಗಿಫ್ಟ್ ಕೊಟ್ಟಿದ್ದಾನಂತೆ !! . ಅವನ ಬಗ್ಗೆ ನನಗೆ ಬಹಳ ಹೆಮ್ಮೆ.

ಇನ್ನೊಬ್ಬ ಹೇಳಿದ "ಬಹಳ ಒಳ್ಳೇದು. ನನ್ನ ಮಗನ ಬಗ್ಗೆಯೂ ನನಗೆ ಬಹಳ ಹೆಮ್ಮೆ ಇದೆ.ಅವನು ಯೇರ್ ಲೈನ್ಸ್  ನಲ್ಲಿ ಚಿಕ್ಕ ಕೆಲಸಕ್ಕೆ ಸೇರಿದ.ನಂತರ ಪೈಲಟಿoಗ್ ಕೋರ್ಸ್ ಮಾಡಿ  ಪೈಲಟ್  ಆದ.ಮೆಲ್ಲ ಮೆಲ್ಲನೆ ಮೇಲಕ್ಕೇರಿ ಈಗ ಆ ಕಂಪನಿಯ ಪಾರ್ಟ್ನರ್(ಪಾಲುದಾರ ) ಆಗಿದ್ದಾನೆ . ಅವನ ಜೀವದ ಗೆಳೆಯನ ಹುಟ್ಟುಹಬ್ಬಕ್ಕೆ ಅವನು ಒಂದು 'ಜೆಟ್ 'ವಿಮಾನವನ್ನು ಪ್ರೆಸೆಂಟ್ ಮಾಡಿದ್ದಾನಂತೆ!.
ಇನ್ನೊಬ್ಬ ಹೇಳಿದ,ನನ್ನ ಮಗ ಇಂಜಿನಿಯರ್. ಅವನು ಅಮೆರಿಕದಲ್ಲಿ ಸಿಮೆಂಟ್  ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಈಗ ತನ್ನದೇ ಒಂದು ಕಾಮಗಾರಿ ಸಂಸ್ಥೆ ಆರಂಬಿಸಿದ್ದಾನೆ. ಅವನು ಅವನ ಆಪ್ತ ಮಿತ್ರನ ಹುಟ್ಟುಹಬ್ಬಕ್ಕೆ ಒಂದು ದೊಡ್ಡ ಬಂಗಲೆಯನ್ನೇ  ಉಡುಗೊರೆಯಾಗಿ ನೀಡಿದ್ದಾನಂತೆ !
ಎಲ್ಲರೂ ಪರಸ್ಪರ ಅಭಿನಂದಿಸಿಕೊಳ್ಳತೊಡಗಿದರು.
ಅಷ್ಟೊತ್ತಿಗೆ ನಾಲ್ಕನೆ ಮಿತ್ರ ಬಂದ.
ಒಹ್,ಏನು ಎಲ್ಲ ಖುಷಿಯಾಗಿದ್ದಿರಿಏನ್ಸಮಾಚಾರ ?
ನಾವೆಲ್ಲರೂ ನಮ್ಮ ಮಕ್ಕಳಬಗ್ಗೆ ಮಾತಾಡುತಿದ್ದೆವು. ಅಂದಹಾಗೆ ನಿನ್ನ ಮಗ ಏನ್ ಮಾಡ್ಕೊಂಡಿದಾನೆ?.ಮದುವೆ ಆಗಿದೆಯಾ ?
ಆಗ ನಾಲ್ಕನೆಯವನು ಹೇಳಿದ "ನನ್ನ ಮಗ ಒಬ್ಬ "ಗೆ" (ಸಲಿಂಗಕಾಮಿ).
ಅಮೆರಿಕಾದ ಲಾಸ್ ಎಂಜಲೀಸ್ ನ  ಬಾರ್ ಒಂದರಲ್ಲಿ ಕ್ಲಬ್ ಡ್ಯಾನ್ಸರ್ ಆಗಿದ್ದಾನೆ.
ಒಹ್, what a disappointment." ದೇವರು ನಿನಗೆ ಇಂತಹ ಮಗನನ್ನುನೀಡಬಾರದಿತ್ತು. ನಮ್ಮ ಮಕ್ಕಳು ನೋಡು. ಹೇಗೆ ಮದುವೆಯಾಗಿ ಮರ್ಯಾದಸ್ತ ಬಾಳುವೆ ನಡೆಸುತಿದ್ದಾರೆ?"....
"ಇಲ್ಲ. ಇಲ್ಲನನಗೆ ಆ ಬಗ್ಗೆ ಏನೂ ಬೇಸರ ಇಲ್ಲ. ನಾನು ಅವನನ್ನು ಬಹಳ ಪ್ರೀತಿಸುತ್ತೇನೆ.ಏಕೆಂದರೆ ಅವನು ನನ್ನ ಮಗ.
ಅಷ್ಟಕ್ಕೂ ಅವನು ಚೆನ್ನಾಗೆ ಜೀವನ ನಡೆಸುತಿದ್ದಾನೆ.ಹೋದ ವಾರ ಅವನ  ಹುಟ್ಟು ಹಬ್ಬ ಇತ್ತು.
 ಅವನ "ಗೆ " ಗೆಳೆಯರು ಅವನಿಗೆ ಒಂದು ಬೆಲೆಬಾಳುವ ಮೆರ್ಸಿಡಿಸ್ ಕಾರುಒಂದು ಜೆಟ್ ವಿಮಾನ  ಮತ್ತು ಒಂದು ಬಂಗಲೆಯನ್ನು "ಗಿಫ್ಟ್" 
ಕೊಟ್ಟಿದ್ದಾರಂತೆ !!!...

__________________________________________________________________________________________________________________________

1 comment:

  1. ಮಸ್ತ್!!!
    ನನ್ನ ಬ್ಲಾಗಿಗೂ ಬನ್ನಿ..http://kaamaputra.blogspot.com/

    ReplyDelete